Saturday, 9 March 2019

ಮೊಸರು ಕೋಡುಬಳೆ

ರುಚಿಯಾದ ಸುಲಭದ ತಿನಿಸು.
ಮೊಸರು ಕೋಡುಬಳೆ:
1 ಕಪ್ ಮೊಸರು,1/2 ಕಪ್ ನೀರು ,ಮಿಕ್ಸ್ ಮಾಡಿ ಮಜ್ಜಿಗೆ ಮಾಡಿ, ಉಪ್ಪು, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು, ಇಂಗು, 1/2 ಚಮಚ ಎಣ್ಣೆ ಹಾಕಿ ಕಲಸಿ ಒಲೆ ಮೇಲಿಡಿ. ಮಜ್ಜಿಗೆ ಕುದಿ ಬಂದ ನಂತರ ಅದಕ್ಕೆ 1 ಕಪ್ ಅಕ್ಕಿ ಹಿಟ್ಟು ಸೇರಿಸಿ ಕಲಸಿ ,ಸ್ವಲ್ಪ ಆರಿದ ಮೇಲೆ ನಾದಿ, ಕೋಡುಬಳೆ ಹೊಸೆದು ,ಎಣ್ಣೆಯಲ್ಲಿ ಕರಿಯಿರಿ.


No comments:

Post a Comment