ನಾನು ಮಾಡಿದ ಹೊಸ ಪ್ರಯೋಗ ಮೊಟ್ಟೆ ಪಡ್ಡು. ನೀವೂ ಮಾಡಿ ನೋಡಿ
ಬೇಕಾಗುವ ಸಾಮಾಗ್ರಿಗಳು:
ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ-2
ಈರುಳ್ಳಿ-1
ಹಸಿಮೆಣಸು-2
ಅರಿಶಿನ-1/4ಚಮಚ
ಉಪ್ಪು
ಕೊತ್ತಂಬರಿ ಸೊಪ್ಪು-2ಎಸಳು
ಎಣ್ಣೆ
ಮಾಡುವ ವಿಧಾನ:
1. ಮೊದಲಿಗೆ ಒಂದು ಸಣ್ಣ ಪಾತ್ರೆಯಲ್ಲಿ ಮೊಟ್ಟೆ ಒಡೆದು ಹಾಕಿ.
2. ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು ಹಾಕಿ
3.ಅರಿಶಿನ, ಉಪ್ಪು ಹಾಕಿ ಫೋರ್ಕ್ ನಿಂದ ಚೆನ್ನಾಗಿ ಕದಡಿ.
4. ಪಡ್ಡು/ಅಪ್ಪದ ಹೆಂಚು ಬಿಸಿ ಮಾಡಿ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ 3/4 ಭಾಗದಷ್ಟು ಮಿಶ್ರಣ ಎಲ್ಲಾ ಗುಳಿಯಲ್ಲೂ ಹಾಕಿ.


No comments:
Post a Comment