ನಾನಾ ರೀತಿಯ ರೊಟ್ಟಿಗಳಲ್ಲಿ ಇದು ಒಂದು. ತುಂಬಾ ಸುಲಭದ ಅಕ್ಕಿ ರೊಟ್ಟಿ.
Kerala rice pathiri/ಅಕ್ಕಿ ರೊಟ್ಟಿ:
ಸಾಮಗ್ರಿಗಳು:
1ಕಪ್ ಅಕ್ಕಿ ಹಿಟ್ಟು
1 1/4 ಕಪ್ ನೀರು
ಉಪ್ಪು
ಎಣ್ಣೆ
ವಿಧಾನ:
ನೀರು ಕುದಿಯಲು ಇಟ್ಟು, ಉಪ್ಪು ಎಣ್ಣೆ ಹಾಕಿ, ಕುದಿ ಬಂದ ಮೇಲೆ ಅಕ್ಕಿ ಹಿಟ್ಟನ್ನು ಹಾಕಿ, ಕಲಸಿ, ಸ್ವಲ್ಪ ಆರಿದ ಮೇಲೆ ಚೆನ್ನಾಗಿ ನಾದಿ ಉಂಡೆ ಮಾಡಿ, ಲಟ್ಟಿಸಿ ,ಬೇಯಿಸಿ.
ಯಾವುದೇ ಗ್ರೇವಿ ಜೊತೆ ಒಳ್ಳೆ ಕಾಂಬಿನೇಷನ್. ನಾನು ಇಲ್ಲಿ ಮೊಟ್ಟೆ ಮಸಾಲದ ಜೊತೆ ಸರ್ವ್ ಮಾಡಿದ್ದೇನೆ.

No comments:
Post a Comment